(English)
The recorded history of Karnataka goes back more than two millennia. Several great empires and dynasties have ruled over Karnataka and have contributed greatly to the history, culture and development of Karnataka
The impact of kingdoms of Karnataka origin have been felt over other parts of India also. The Chindaka Nagas of central India, Gangas of Kalinga (Odisha),[1] Rashtrakutas of Manyakheta,[2] Chalukyas of Vengi,[3] Yadava Dynasty of Devagiri were all of Kannada origin[4] who later took to encouraging local languages.
In the medieval and early modern periods, the Vijayanagara Empire and the Bahmani Sultanate became the major powers in Karnataka. The latter disintegrated to form five Deccan Sultanates. The Deccan Sultanates defeated the Vijayanagara Empire in 1565.
After the Anglo-Mysore Wars, where the East India Company defeated the forces of Tipu Sultan, Company Rule began in India. Karnataka was divided between Bombay State, Mysore State, and Hyderabad State. Formal rule under the British Crown began in 1858. During this time, railways and airways, as well as modern universities were introduced in Karnataka.
India became Independent in 1947, and the Kingdom of Mysore and Hyderabad State were integrated into India. According to the States Reorganization Act, 1956, the Kannada-speaking areas of Hyderabad State, Madras State were unified with Mysore State. The state was renamed Karnataka in 1973.
(ಕನ್ನಡ)
ಕರ್ನಾಟಕದ ಇತಿಹಾಸದ ದಾಖಲೆ 2000 ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.[೧]. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ)[೨], ಮಾನ್ಯಖೇಟದ ರಾಷ್ಟ್ರಕೂಟರು,[೩] ವೆಂಗಿ ಚಾಲುಕ್ಯರು[೪] ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ[೫] ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.
(Inglês)
A história registrada de Karnataka remonta a mais de dois milênios. Vários grandes impérios e dinastias governaram Karnataka e contribuíram muito para a história, cultura e desenvolvimento de Karnataka.
O impacto dos reinos de origem Karnataka também foi sentido em outras partes da Índia. Os Chigaka Nagas da Índia central, Gangas de Kalinga (Odisha), [1] Rashtrakutas de Manyakheta, [2] Chalukyas de Vengi, [3] Dinastia Yadava de Devagiri eram todos de origem kannada [4] que mais tarde adotaram o idioma local. .
Nos períodos medieval e início da era moderna, o Império Vijayanagara e o Sultanato Bahmani tornaram-se as principais potências em Karnataka. Este último desintegrou-se para formar cinco Sultanatos de Deccan. Os Sultanatos Deccan derrotaram o Império Vijayanagara em 1565.
Depois das Guerras Anglo-Mysore, onde a Companhia das Índias Orientais derrotou as forças de Tipu Sultan, o Company Rule começou na Índia. Karnataka foi dividida entre Estado de Bombaim, Estado de Mysore e Estado de Hyderabad. A regra formal sob a coroa britânica começou em 1858. Durante esse tempo, ferrovias e vias aéreas, bem como modernas universidades foram introduzidas em Karnataka.
A Índia tornou-se Independente em 1947 e o Reino de Mysore e o Estado de Hyderabad foram integrados na Índia. De acordo com a Lei de Reorganização dos Estados, de 1956, as áreas de língua kannada do Estado de Hyderabad, Estado de Madras, eram unificadas com o Estado de Mysore. O estado foi renomeado Karnataka em 1973.
(ಕನ್ನಡ)
ವರ್ಷಕ್ಕೂ ಇತಿಹಾಸದ ದಾಖಲೆ 2000 ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು ಮಿಥಿಲಯಾ ಮಿಥಿಲಯಾ ಮಿಥಿಲಯಾ ಮಿಥಿಲಯಾ ಕರು ಇಂದಿನ ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. [ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು. [೧] ನಾಗರು ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ) [೨], ಮಾನ್ಯಖೇಟದ ರಾಷ್ಟ್ರಕೂಟರು, [೩] ವೆಂಗಿ ಚಾಲುಕ್ಯರು [೪] ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ [೫] ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.